ದಿನಕ್ಕೆ 1 ಸಪೋಟ ಹಣ್ಣು 15 ದಿನದ ತನಕ ತಿಂದರೆ ಏನಾಗುತ್ತದೆ ಗೊತ್ತ!
ಹಣ್ಣುಗಳನ್ನು ಇಷ್ಟ ಪಡದೆ ಯಾರಿದ್ದಾರೆ ಹೇಳಿ?ರುಚಿ ರುಚಿಯಾದ ಹಣ್ಣುಗಳನ್ನು ಸವಿದು ತಿನ್ನುವುದೇ ಒಂದು ತರಹದ ಖುಷಿ .ಹಣ್ಣುಗಳೆಂದ ಕೂಡಲೇ ತಕ್ಷಣ ಮೂಸಂಬಿ , ಕಿತ್ತಳೆ , ಕಲ್ಲಂಗಡಿ , ಅನಾನಸ್ , ಬಾಳೆಹಣ್ಣು , ಸಪೋಟ , ಸೀಬೆ , ಆಪಲ್ , ಮಾವಿನ ಹಣ್ಣು , ದಾಳಿಂಬೆ ಹೀಗೆ ನಾನಾ ನಮೂನೆಯ ಹಣ್ಣುಗಳ ಚಿತ್ರಣ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ.
ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಿ ಆರೋಗ್ಯವನ್ನು ವೃದ್ಧಿಸುವಲ್ಲಿ!-->!-->!-->…
Read More...