ಪೂಜೆಯಲ್ಲಿ ಯಾವ ಬಣ್ಣದ ಬಟ್ಟೆಯನ್ನ ಧರಿಸಬೇಕೆಂದು ವಾಸ್ತು ಶಾಸ್ತ್ರ ಹೇಳುತ್ತದೆ ಗೋತ್ತಾ?ಈ ಬಣ್ಣ ಉತ್ತಮ!
ಪೂಜೆಗೆ ಸಂಬಂಧಿಸಿದ ಜ್ಯೋತಿಷ್ಯದಲ್ಲಿ ಹಲವು ನಿಯಮಗಳಿವೆ. ಇದರ ಪ್ರಕಾರ, ಪ್ರತಿಯೊಂದು ವಿಧದ ಪೂಜೆಯಲ್ಲೂ ನಿಯಮಗಳು ಮತ್ತು ಮುಹೂರ್ತಗಳಿಗೆ ವಿಶೇಷ ಗಮನ ನೀಡಬೇಕು. ಈ ನಿಯಮಗಳನ್ನು ಪಾಲಿಸದಿದ್ದರೆ ಎಲ್ಲೋ ಪೂಜೆ ಅಪೂರ್ಣವಾಗಲಿದೆ ಎಂದು ತಿಳಿಯಲಾಗುತ್ತದೆ.ಜ್ಯೋತಿಷ್ಯದಲ್ಲಿ ಮಾತ್ರವಲ್ಲದೆ ವಾಸ್ತು ಶಾಸ್ತ್ರ ಪೂಜೆ ಇತ್ಯಾದಿಗಳಿಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ಹೇಳಲಾಗಿದೆ. ಅವುಗಳಿಗೆ ರೂಢಿಸಿ ಪೂಜೆ ಮಾಡುವುದರಿಂದ ಪೂಜೆ!-->…
Read More...