ಬಣ್ಣಗಳ ಹಬ್ಬ ಹೋಳಿಯಲ್ಲಿ ತಪ್ಪದೇ ಈ ಕೆಲಸಗಳನ್ನ ಮಾಡಿ!

ಬಣ್ಣಗಳ ಹಬ್ಬ ಹೋಳಿ ನಾಳೆ ಶುರು ಆದರೆ ಈಗಿನ ರಾಸಾಯನಕ ಬಣ್ಣಗಳಿಂದ ನಮ್ಮ ದೇಹದಮೆಲೆ ಆನೆಕ ರೀತಿಯ ದುಷ್ಫರಿಣಾಮಗಳು ಆಗಲಿವೆ ಈ ಹಬ್ಬದಲ್ಲಿ ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾಕ್ರಮಗಳನ್ನ ಇಲ್ಲಿ ತಿಳಿಸಲಾಗಿದೆ.ಹೋಳಿ ಹಬ್ಬದಲ್ಲಿ ಚರ್ಮ, ಕೂದಲು ಮತ್ತು ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇದನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಆದರೆ ಅದು ನಿಮಗೆ ಅಪಾಯಕಾರಿ!ಹೋಳಿಯಲ್ಲಿ ತೊಂದರೆಗೊಳಗಾಗಬೇಡಿ, ಆದ್ದರಿಂದ ಈ ವಿಷಯಗಳನ್ನು ನೆನಪಿನಲ್ಲಿಡಿ. *ಹೋಳಿ ಬಣ್ಣದಲ್ಲಿ ರಾಸಾಯನಕವಿರುತ್ತದೆ ಇದು ನಿಮ್ಮ ಚರ್ಮಕ್ಕೆ ಉತ್ತಮವಾಗಿರುವುದಿಲ್ಲ ಈ ಕಾರಣಕ್ಕೆ ಚರ್ಮದ ಬಗ್ಗೆ […]

Continue Reading