ಕೊರಿಯಾದ ಬ್ಯೂಟಿ ಟಿಪ್ಸ್ ಬಳಸಿ ಪಳ ಪಳ ಹೊಳೆಯಿರಿ.

ಮುಖದ ಕಾಂತಿ ಹೆಚ್ಚಿಸಲು ಕೊರಿಯಾದ ಸೌಂಧರ್ಯ ವಿಧಾನ ‘ಜಾಮ್ಸು’ನೀರು ಬಹುಮುಖ್ಯವಾದ ಸೌಂಧರ್ಯ ವರ್ಧಕ. ಯಥೇಚ್ಛವಾಗಿ ನೀರು ಸೇವನೆಯಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುಸು. ನೀರು ಸೇವನೆಯಿಂದ ಚರ್ಮದ ಸುಕ್ಕು, ಕಲೆ ಕಡಿಮೆಯಾಗುವುದು.ಪ್ರತಿದಿನ ಆಹಾರದಲ್ಲಿ ಕನಿಷ್ಠ ೫೦ ಗ್ರಾಮ್ಸ್ ಒಣ ಹಣ್ಣುಗಳನ್ನು (dryfruits) ತುಪ್ಪದ ಜೊತೆಯಲ್ಲಿ ಬಳಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಮತ್ತು ಕೊಬ್ಬರಿ ಎಣ್ಣೆ, ಒಣ ಕೊಬ್ಬರಿ ಸೇವಿಸುವುದು. ಕೊಬ್ಬರಿ ಎಣ್ಣೆ, ಹಾಲಿನ ಕೆನೆಯನ್ನು ಬಳಸಿ ಮುಖಕ್ಕೆ ಮಸ್ಸಾಜ್ ಮಾಡಿ ಉಗುರುಬೆಚ್ಚಗಿನ ನೀರಿನಿಂದ ತೊಳೆಯುವುದು. ಪ್ರತಿದಿನ ತಣ್ಣನೆಯ ನೀರಿನಲ್ಲಿ […]

Continue Reading

ವಿಟಮಿನ್ ಎ ಕೊರತೆ ಉಂಟಾದರೆ ಎಂತಹ ತೊಂದರೆಗಳಾಗುತ್ತವೆ ಗೋತ್ತಾ?

ವಿಟಮಿನ್ ಗಳು ದೇಹದಲ್ಲಿ ಅತಿ ಮಹತ್ವದ ಕೆಲಸಗಳನ್ನು ಮಾಡುತ್ತವೆ. ಇಂದಿನ ಜೀವನಶೈಲಿಯಲ್ಲಿ ಸೇವಿಸುವ ಆಹಾರವೂ ಕೂಡ ಆರೋಗ್ಯದ ವಿಷಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಿಯಾಗಿ ಪೌಷ್ಟಿಕಾಂಶ ಇರುವ ಆಹಾರವನ್ನು ತೆಗೆದುಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದು. ದೇಹದ ಆರೋಗ್ಯಕ್ಕೆ ಪ್ರತಿಯೊಂದು ವಿಟಮಿನ್ ಅವಶ್ಯಕತೆ ಇದೆ. ಅದರಲ್ಲಿ ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ತುಂಬಾ ಅವಶ್ಯಕ. ವಿಟಮಿನ್-ಎ ಸರಿಯಾಗಿದ್ದರೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಕಾಯಿಲೆ ಬರದಂತೆ ತಡೆಗಟ್ಟುತ್ತದೆ ಹಾಗೂ ಕಣ್ಣಿನ ಸ್ನಾಯುಗಳು ಬಲವಾಗಿ ಇರುತ್ತವೆ. ವಿಟಮಿನ್ ಎ ಆಂಟಿ […]

Continue Reading

ದಿನಕ್ಕೆ 1 ಸಪೋಟ ಹಣ್ಣು 15 ದಿನದ ತನಕ ತಿಂದರೆ ಏನಾಗುತ್ತದೆ ಗೊತ್ತ!

ಹಣ್ಣುಗಳನ್ನು ಇಷ್ಟ ಪಡದೆ ಯಾರಿದ್ದಾರೆ ಹೇಳಿ?ರುಚಿ ರುಚಿಯಾದ ಹಣ್ಣುಗಳನ್ನು ಸವಿದು ತಿನ್ನುವುದೇ ಒಂದು ತರಹದ ಖುಷಿ .ಹಣ್ಣುಗಳೆಂದ ಕೂಡಲೇ ತಕ್ಷಣ ಮೂಸಂಬಿ , ಕಿತ್ತಳೆ , ಕಲ್ಲಂಗಡಿ , ಅನಾನಸ್ , ಬಾಳೆಹಣ್ಣು , ಸಪೋಟ , ಸೀಬೆ , ಆಪಲ್ , ಮಾವಿನ ಹಣ್ಣು , ದಾಳಿಂಬೆ ಹೀಗೆ ನಾನಾ ನಮೂನೆಯ ಹಣ್ಣುಗಳ ಚಿತ್ರಣ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡಿ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕರಿಸುವ ಹಣ್ಣುಗಳ ಪೈಕಿ ಸಪೋಟವೂ […]

Continue Reading