ಕೊರಿಯಾದ ಬ್ಯೂಟಿ ಟಿಪ್ಸ್ ಬಳಸಿ ಪಳ ಪಳ ಹೊಳೆಯಿರಿ.
ಮುಖದ ಕಾಂತಿ ಹೆಚ್ಚಿಸಲು ಕೊರಿಯಾದ ಸೌಂಧರ್ಯ ವಿಧಾನ 'ಜಾಮ್ಸು'ನೀರು ಬಹುಮುಖ್ಯವಾದ ಸೌಂಧರ್ಯ ವರ್ಧಕ. ಯಥೇಚ್ಛವಾಗಿ ನೀರು ಸೇವನೆಯಿಂದ ಮುಖದ ಕಾಂತಿಯನ್ನು ಹೆಚ್ಚಿಸಬಹುಸು. ನೀರು ಸೇವನೆಯಿಂದ ಚರ್ಮದ ಸುಕ್ಕು, ಕಲೆ ಕಡಿಮೆಯಾಗುವುದು.ಪ್ರತಿದಿನ ಆಹಾರದಲ್ಲಿ ಕನಿಷ್ಠ ೫೦ ಗ್ರಾಮ್ಸ್ ಒಣ ಹಣ್ಣುಗಳನ್ನು (dryfruits) ತುಪ್ಪದ ಜೊತೆಯಲ್ಲಿ ಬಳಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಮತ್ತು ಕೊಬ್ಬರಿ ಎಣ್ಣೆ, ಒಣ ಕೊಬ್ಬರಿ…
Read More...