ಯುಗಾದಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬಾರದು!ಈ ಕೆಲಸ ಮಾಡಬೇಡಿ

ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಎಂದರೆ ಹೊಸವರ್ಷ ಎಂದು ಅರ್ಥ. ಯುಗಾದಿ ಹಬ್ಬದ ದಿನದಂದು ಮಾವಿನ ತೋರಣ ಕಟ್ಟುವುದು , ಬಣ್ಣದ ರಂಗೋಲಿಯನ್ನು ಹಾಕುವುದು ಹೀಗೆ ಎಲ್ಲರೂ ವಿಜೃಂಭಣೆಯಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.ಆದ್ದರಿಂದ ಯುಗಾದಿ ಹಬ್ಬದ ದಿನದಂದು ಈ ಕೆಲವೊಂದು ತಪ್ಪುಗಳನ್ನು ಮಾಡಬಾರದು. 1, ಹಬ್ಬದ ದಿನದಂದು ಯಾರಿಗೂ ಸಹ ಅವಮಾನ ಮಾಡಬಾರದು ಹಾಗೂ ಬೇರೆಯವರೊಂದಿಗೆ ಜಗಳವನ್ನು ಹಾಡಬಾರದು.ಮನೆಯಲ್ಲಿ ಇರುವ ಎಲ್ಲಾ ಹೆಣ್ಣು ಮಕ್ಕಳಿಗೆ ಗೌರವವನ್ನು ನೀಡಬೇಕು. 2, ಯುಗಾದಿ ಹಬ್ಬದ ದಿನದಂದು ಯಾವುದೇ ಕಾರಣಕ್ಕೂ ಮದ್ಯಪಾನ […]

Continue Reading