ಲಸಿಕೆ ಪಡೆಯುವ ಮುನ್ನ ಈ ಕೆಲಸ ಮಾಡಿದ ರಾಗಿಣಿ!

ಕಳೆದ ವರ್ಷ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. 140 ದಿನಗಳ ಕಾಲ ಜೈಲುವಾಸ ಅನುಭವಿಸಿದ ರಾಗಿಣಿ ಆ ನಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನ ತೋಡಗಿಸಿಕೊಂಡಿದ್ದಾರೆ. ರಾಗಿಣಿ ಸುಮಾರು 500 ಮಂದಿಗೆ ಉಚಿತವಾಗಿ ಆಹಾರ ನೀಡಿದ್ದಾರೆ ಹಾಗೆಯೇ ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಹಾಗು ಅವರ ಕುಟುಂಬದವರಿಗೆ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ರಾಗಿಣಿ ಹಂಚಿದ್ದರು. ಸದ್ಯ ಪ್ರತಿದಿನ ಆಹಾರ ವಿತರಣೆ ರಾಗಿಣಿ ಮಾಡುತ್ತಿದ್ದಾರೆ. ಸದ್ಯ ರಾಗಿಣಿ ತಮ್ಮ ಕೋವಿಡ್ ಡೋಸ್ ಪಡೇಯುವ […]

Continue Reading