ಗಡಿಯಾರವನ್ನು ಮರೆತರೂ ಸಹ ಈ ದಿಕ್ಕಿನಲ್ಲಿಇಡಬೇಡಿ!
ಸಾಮಾನ್ಯವಾಗಿ ಎಲ್ಲರಿಗೂ ಪದೇಪದೇ ಗಡಿಯಾರವನ್ನು ನೋಡುವ ಹವ್ಯಾಸ ಇರುತ್ತದೆ. ವಾಸ್ತುಶಾಸ್ತ್ರದಲ್ಲಿ ಮನೆಯಲ್ಲಿ ಇಡುವ ವಸ್ತುಗಳ ನಿಶ್ಚಿತ ಸ್ಥಾನದ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಗಡಿಯಾರವನ್ನು ಸಹ ಒಂದು ನಿಶ್ಚಿತವಾದ ದಿಕ್ಕುಗಳು ಇರುತ್ತದೆ.
ಮನೆಯ ಗೋಡೆಯ ಮೇಲೆ ಇರುವ ಗಡಿಯಾರದಲ್ಲಿ ಅದೃಷ್ಟವು ಅಡಗಿಕೊಂಡಿರುತ್ತದೆ. ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳಿಗೆ ಬಹಳ ಮಹತ್ವವಿದೆ. ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರವನ್ನು ತಪ್ಪು!-->!-->!-->…
Read More...