ಬಿಗ್ ಬಾಸ್ ಮನೆಯಿಂದ ಬಂದ ತಕ್ಷಣ ಈ ಕೆಲಸ ಮಾಡಿದ ಶುಭ ಪೂಂಜಾ!ಕೊಟ್ಟ ಮಾತು ಉಳಿಸಿಕೊಂಡ ಶುಭಾ ಪೂಂಜಾ
ಕನ್ನಡ ಬಿಗ್ ಬಾಸ್ ಸೀಸನ್ 8 ಕೋವಿಡ್ ಕಾರಣದಿಂದಾಗಿ ಅರ್ಧದಲ್ಲೇ ನಿಂತು ಹೋಯಿತು. ಕಾರ್ಯಕ್ರಮ ನಿಂತಿದ್ದು ಬಿಗ್ ಬಾಸ್ ಶೋ ನೋಡುವ ಅಪಾರವಾದ ಅಭಿಮಾನಿಗಳಿಗೆ ಒಂದು ದೊಡ್ಡ ನಿರಾಶೆಯನ್ನು ಮೂಡಿಸಿದೆ. ಈ ಬಾರಿ ಬಿಗ್ ಬಾಸ್ ಶೋಗೆ ಸ್ಪರ್ಧಿಗಳಾಗಿ ಸಿನಿಮಾ ನಟರು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾರಂಗದ ವರು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಗಳಾದ ಪ್ರತಿಭಾವಂತರು ಮನೆಯನ್ನು ಪ್ರವೇಶಿಸಿದ್ದರು. 72 ದಿನಗಳ ಕಾಲ ಸುಸೂತ್ರವಾಗಿ…
Read More...