ಸ್ಕಿನ್ ಗ್ಲೋ:ಸಭೆ ಸಮಾರಂಭಗಳಿಗೆ ಮತ್ತೆ ಮತ್ತೆ ಮಾಡಬೇಕೆನಿಸುವ ಮನೆ ಮದ್ದು!
ಈಗಿನ ಕಾಲ ತುಂಬಾ ವೇಗವಾಗಿ ಸಾಗುತ್ತಿದೆ ಆದ್ದರಿಂದ ಪ್ರತಿಯೊಂದು ಕೆಲಸವೂ ವೇಗವಾಗಿ ಆಗಬೇಕು ಎಂಬ ಮನೋಬಯಕೆ ಎಲ್ಲರದ್ದೂ ಆಗಿರುತ್ತದೆ.ಹಾಗಾಗಿ ಸಭೆ ಸಮಾರಂಭಗಳಿಗೆ ಇತ್ಯಾದಿಗಳಿಗೆ ಹೋಗುವಾಗ ತಕ್ಷಣವೇ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಲು ಹೊಳೆಯುವಂತೆ ಮಾಡಲು ಹೆಣ್ಣುಮಕ್ಕಳು ಇಚ್ಛಿಸುತ್ತಾರೆ.ಆದರೆ ಅದು ಬಹುತೇಕವಾಗಿ ವಿಫಲಗೊಳ್ಳುತ್ತದೆ.
ಆದರೆ ಇಂದಿನ ನಮ್ಮ ಲೇಖನದಲ್ಲಿ ಕೇವಲ ಒಂದು ಗಂಟೆಯಲ್ಲಿ ಮುಖ ಫಳ ಫಳನೆ ಹೊಳೆಯುವಂತೆ ಮಾಡುವ…
Read More...