ಅಸಿಡಿಟಿ ಗೆ ಹೇಳಿ ಗುಡ್ ಬೈ!

ಸಾಮಾನ್ಯವಾಗಿ ಅಸಿಡಿಟಿ ಉಂಟಾಗಲು ಸರಿಯಾದ ಸಮಯಕ್ಕೆ ಊಟ ಮಾಡದಿರುವುದು 1 ಪ್ರಮುಖ ಕಾರಣವಾಗಿದೆ ಹಾಗೂ ಕೆಲವೊಮ್ಮೆ ಅತಿಹೆಚ್ಚು ಖಾರದ ಪದಾರ್ಥಗಳನ್ನು ಸೇವಿಸಿದಾಗ ಸಹ ಹೊಟ್ಟೆಯೊಳಗಿನ ಅಗ್ನಿಯ ಅಸಮತೋಲನದಿಂದ ಅಸಿಡಿಟಿ ಉಂಟಾಗುತ್ತದೆ. ಹೀಗೆ ಅಸಿಡಿಟಿ ಹೆಚ್ಚಾದಾಗ ಹೊಟ್ಟೆ ಉರಿ , ಎದೆ ಉರಿ , ಹುಳಿ ತೇಗು ಬರುವುದು ಸರ್ವೇ ಸಾಮಾನ್ಯವಾಗಿದೆ.ಹೀಗೆ ಆದಾಗ ತಕ್ಷಣವೇ ಈ ಅಸಿಡಿಟಿ ಕಡಿಮೆಯಾಗಲು ಹೀಗೆ ಮಾಡಿ ಚಮತ್ಕಾರ ನೋಡಿ.. 1 ಲೋಟ ಎಳನೀರಿಗೆ 1 ಚಮಚ ಕಲ್ಲುಸಕ್ಕರೆಯನ್ನು ಬೆರೆಸಿ ಊಟ ಮತ್ತು ತಿಂಡಿಗಿಂತ […]

Continue Reading