Kannada News ,Latest Breaking News
Browsing Tag

14

ಮೂಲಂಗಿ ಈ 14 ಲಾಭಗಳನ್ನು ಕೇಳಿದರೆ ನೀವು ಈಗಲೇ ತಿನ್ನಲು ಶುರು ಮಾಡುತ್ತೀರಾ!

ಮನುಷ್ಯನಿಗೆ ತರಕಾರಿ ಹಾಗೂ ಹಣ್ಣುಗಳಿಂದ ಪೋಷಕಾಂಶಗಳು ಸಿಗುತ್ತದೆ. ಮೂಲಂಗಿಯನ್ನು ನಾನಾರೀತಿಯ ಆಹಾರದಲ್ಲಿ ಸೇರಿಸಿ ಸೇವನೆ ಮಾಡಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿರು ತರಕಾರಿಯನ್ನು ತಿಂದರೆ ರುಚಿಯಾಗಿರುತ್ತದೆ. 1, ಹಸಿರು ಮೂಲಂಗಿಯನ್ನು ತುರಿದು ಮತ್ತು ನಿಂಬೆರಸ ಸೇರಿಸಿ ಸೇವಿಸಿದರೆ ನೆಗಡಿ ನಿವಾರಣೆಯಾಗುತ್ತದೆ. 2,ಮೂಲಂಗಿ ಬೀಜವನ್ನು ತುರಿದು ಹಚ್ಚಿಕೊಳ್ಳುವುದರಿಂದ ಹುಳಕಡ್ಡಿ, ತುರಿ ಸಮಸ್ಯೆಗಳು
Read More...