ಖ್ಯಾತ ನಟ ಅಬ್ಬಾಸ್ ಈಗ ಎಲ್ಲಿದ್ದಾರೆ? ಅವರು ಮಾಡುತ್ತಿರುವ ಕೆಲಸ ಕೇಳಿದ್ರೆ ಶಾಕ್ ಆಗ್ತೀರ!
Actor abbas ಅಬ್ಬಾಸ್ 90ರ ದಶಕದ ದಕ್ಷಿಣ ಭಾರತದ ಒಬ್ಬ ಯೂತ್ ಫ್ಯಾಷನ್ ಐಕಾನ್. ಅದರಲ್ಲೂ 1996,1997ರ ಸಮಯದಲ್ಲಿ ಸೌತ್ ಇಂಡಿಯನ್ ಸಿನಿಮಾದಲ್ಲಿ ಅಬ್ಬಾಸ್ ಎಂಬ ಹೆಸರು ಒಂದು ಸಂಚಲನ ಸೃಷ್ಟಿ ಮಾಡಿತ್ತು. ಯಾವುದೇ ಹುಡುಗಿಯರನ್ನು ನಿಮ್ಮ ಬಾಯ್ ಫ್ರೆಂಡ್ ಹೇಗಿರಬೇಕು ಎಂದು ಕೇಳಿದರೆ ತಕ್ಷಣ ಅಬ್ಬಾಸ್ ಅಂತೆ ಇರಬೇಕು ಎಂದು ಹೇಳುತ್ತಿದ್ದರು.ಆಗಿನ ಕಾಲದ ಎಲ್ಲಾ ಹುಡುಗರು ಅಬ್ಬಾಸ್ ತರ ಹೇರ್ ಸ್ಟೈಲ್ ಮತ್ತು ಸ್ಟೈಲ್ ಅನ್ನು ಕಾಪಿ!-->…
Read More...