ಮೈಂಡ್ ಲೆಸ್ ನನ್ನ ಪದವಲ್ಲ: ಕೆಜಿಎಫ್ ಬಗ್ಗೆ ನಟ ಕಿಶೋರ್ ಸ್ಪಷ್ಟನೆ, ಆ ಮಾತು ನಾನು ಹೇಳಿಲ್ಲ
Actor Kishor about KGF Movie ಕೆಲವೇ ದಿನಗಳ ಹಿಂದೆಯಷ್ಟೇ ಸ್ಯಾಂಡಲ್ವುಡ್ ನಟ ಕಿಶೋರ್(Kishore) ಅವರು ಕೆಜಿಎಫ್-2(KGF 2) ಸಿನಿಮಾದ ವಿಚಾರವಾಗಿ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಂಡಿದ್ದರು. ಕೆಜಿಎಫ್ ಸಿನಿಮಾ ಬಗ್ಗೆ ನಟ ನೀಡಿದ್ದ ಹೇಳಿಕೆಯೊಂದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕಿಶೋರ್ ಅವರು ಮಾದ್ಯಮವೊಂದರ ಸಂದರ್ಶನದಲ್ಲಿ ನೀಡಿದ ಹೇಳಿಕೆಯನ್ನು ಬೇರೆ ಬೇರೆ ಮಾದ್ಯಮಗಳಲ್ಲಿ ವರದಿ ಮಾಡಲಾಗಿತ್ತು. ಅದು!-->…
Read More...