ತಮನ್ನಾ, ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದೆಲ್ಲಿ? ಫ್ಯಾನ್ಸ್ ಪ್ರಶ್ನೆಗೆ ಸಿಕ್ತು ಉತ್ತರ
Thamannaah and Vijay Varma ಕಳೆದ ಕೆಲವು ದಿನಗಳಿಂದ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ(Thamannah Bhatia) ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅಂದರೆ ನಟಿ ತಮ್ಮ ಯಾವುದೇ ಹೊಸ ಸಿನಿಮಾದ ವಿಚಾರವಾಗಿ ಸುದ್ದಿಯಾಗಿಲ್ಲ. ಬದಲಿದೆ ತಮನ್ನಾ ಭಾಟಿಯಾ (Thamannaah Bhatia), ನಟ ವಿಜಯ್ ವರ್ಮಾ (Vijay Varma) ಜೊತೆಗಿನ ಲಿಪ್ ಲಾಕ್ ವೀಡಿಯೋ ಕಾರಣದಿಂದ ಭರ್ಜರಿ ಸುದ್ದಿಯಾಗಿದ್ದಾರೆ. ಈ ವೀಡಿಯೋ ವೈರಲ್ ಆದ್ಮೇಲೆ!-->…
Read More...