ಆತ ನನಗೆ ಮೋಸ ಮಾಡ್ತಿದ್ದಾನೆ, ಮದುವೆ ಸುದ್ದಿ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್
Rakhi Adil marriage ಬಾಲಿವುಡ್ ನ ಡ್ರಾಮಾ ಕ್ವೀನ್ ಖ್ಯಾತಿಯ ರಾಖಿ ಸಾವಂತ್(Rakhi Sawant) ಹಾಗೂ ಅವರ ಹೊಸ ಬಾಯ್ ಫ್ರೆಂಡ್ ಆದಿಲ್ ಖಾನ್(Adil Khan) ಜೊತೆಗೆ ಮದುವೆಯಾಗಿದ್ದಾರೆ ಎನ್ನುವ ಫೋಟೋಗಳು ಕಳೆದರೆಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ರಾಖಿಯ ಬಾಯ್ ಫ್ರೆಂಡ್ ಆದಿಲ್ ಮಾತ್ರ ಮದುವೆಯ (Rakhi Adil Marriage) ವಿಚಾರವನ್ನು ಅಲ್ಲಗಳೆದಿದ್ದಾರೆ ಎನ್ನಲಾಗಿದೆ. ಈಗ ಇವೆಲ್ಲವುಗಳ ನಡುವೆಯೇ!-->…
Read More...