ಅಣ್ಣಾಮಲೈ ಮೇಲೆ ಗಂಭೀರ ಆರೋಪ ಮಾಡಿದ ನಟಿ: ತಮಿಳು ನಾಡು ರಾಜಕೀಯದಲ್ಲಿ ಸಂಚಲನ
Gayatri about Annamalai ತಮಿಳುನಾಡಿನ(Tamilnadu) ರಾಜ್ಯ ರಾಜಕೀಯದಲ್ಲಿ ಒಂದು ಹೊಸ ಸಂಚಲನವು ಈಗ ದೇಶದ ಗಮನವನ್ನು ಸೆಳೆದಿದೆ. ತಮಿಳು ನಾಡಿನ ಬಿಜೆಪಿಯಲ್ಲಿ ಅಸಮಾಧಾನ ಮತ್ತು ಅಸಹನೆಗಳು ಹೊರ ಹೊಮ್ಮಿದೆ. ಬಿಜೆಪಿ ಯಲ್ಲಿ ಇದ್ದಂತಹ ತಮಿಳು ನಟಿ ಗಾಯತ್ರಿ ರಘುರಾಮ್(Gayatri Raghuram) ಅವರು ಬಿಜೆಪಿಗೆ ರಾಜೀನಾಮೆಯನ್ನು ನೀಡಿದ್ದು ಮಾತ್ರವೇ ಅಲ್ಲದೇ ಅವರು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ(Annamalai) ಅವರ ಮೇಲೆ!-->…
Read More...