ಶಿವಣ್ಣ ಅಲ್ಲದೆ ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಈ ಸೂಪರ್‌ಸ್ಟಾರ್ ಜೋತೆ ಮೊದಲ ಬಾರಿಗೆ ನಟಿಸಲಿದ್ದಾರೆ
Jailer movie Updates ರಜನಿಕಾಂತ್ ಹುಟ್ಟುಹಬ್ಬದಂದು ಅವರ 'ಜೈಲರ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. 'ಜೈಲರ್' ಚಿತ್ರದ ಟೀಸರ್ ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಜನಿಕಾಂತ್ ಜೀವನದಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆ. ಸೂಪರ್ ಸ್ಟಾರ್ ಆಗುವ ಪಯಣ ರಜಿನಿಕಾಂತ್ ಗೆ ಸುಲಭವಾಗಿರಲಿಲ್ಲ, ಬಸ್ ಕಂಡಕ್ಟರ್ ನಿಂದ!-->…
Read More...