ಪ್ರೀತಿಸಿದ ಹುಡುಗಿ ಸಿಗ್ಲಿಲ್ಲ ಕೊನೆಯವರೆಗೂ ಮದುವೆಯಾಗ್ಲಿಲ್ಲ ವಾಜಪೇಯಿ!
Atal Bihari Vajpayee :ಭಾರತದ ಪ್ರಮುಖ ಬ್ರಹ್ಮಚಾರಿಗಳ ದೊಡ್ಡ ಪಟ್ಟಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರೂ ಇದ್ದಾರೆ. ವಾಜಪೇಯಿ ಮದುವೆ ಆಗದೇ ಇರಲು ನಿರ್ದಿಷ್ಟ ಕಾರಣಗಳಿಲ್ಲ. ಅವರ ಖಾಸಗಿ ಬದುಕಿನ ಬಗ್ಗೆ ಹೆಚ್ಚೇನೂ ಪ್ರಚಾರಗಳಾಗಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತ ಹಾಗೂ ಪ್ರಚಾರಕರಾದ ಕಾರಣದಿಂದ ಸ್ವಾಭಾವಿಕವಾಗಿ ವಾಜಪೇಯಿ ಮದುವೆ ಆಗುವ ಗೋಜಿಗೆ ಹೋಗಲಿಲ್ಲ ಎಂಬ ಮಾತಿದೆ. 2002ರಲ್ಲಿ ವಾಜಪೇಯಿ!-->…
Read More...