ಇಂತವರು ಬದನೆಕಾಯಿ ತಪ್ಪದೆ ತಿಂದ್ರೆ ಪರಿಣಾಮ ಏನಾಗತ್ತೆ ಗೊತ್ತಾ?
Badanekayi benifits : ಬದನೇಕಾಯಿ ಪೌಷ್ಟಿಕ ಭರಿತ ವಾಗಿರುವ ತರಕಾರಿಯಾಗಿದ್ದು.ಮೈಕೋ ನ್ಯೂಟ್ರಿಯೆಂಟ್ ಅಂಶಗಳಿಂದ ಶ್ರೀಮಂತವಾಗಿದೆ. ಮುಖ್ಯವಾಗಿ ಬಿಳಿ ಬದನೆಕಾಯಿ ಭಾರತದಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಈ ತರಕಾರಿಯನ್ನು ದಕ್ಷಿಣ ಮತ್ತು ಪೂರ್ವದಲ್ಲಿ ಸಾವಿರಾರು ವರ್ಷಗಳಿಂದ ಬೆಳೆಸಲಾಗುತ್ತದೆ. ಬದನೆಕಾಯಿಯಿಂದ ರುಚಿರುಚಿ ಖಾದ್ಯಗಳನ್ನು ತಯಾರು ಮಾಡಬಹುದು.
ತುಳಸಿಯ ಚಮತ್ಕಾರ! ಈ 11 ಎಲೆಗಳ ಪರಿಹಾರದಿಂದ, ನಿಮ್ಮ!-->!-->!-->…
Read More...