Kannada News ,Latest Breaking News
Browsing Tag

big boss

ನನಗೆ ನಾಚಿಕೆ ಆಗ್ತಿದೆ: ಬಿಗ್ ಬಾಸ್ ಕೊಟ್ಟ ಸರ್ಪ್ರೈಸ್ ಗೆ ನಾಚಿ ನೀರಾದ ದಿವ್ಯ ಉರುಡುಗ

Kannada Big Boss ಕನ್ನಡ ಬಿಗ್ ಬಾಸ್ ಸೀಸನ್ 9 ರ ಫಿನಾಲೆ ವಾರ ಆರಂಭವಾಗಿದ್ದು ಆರ್ಯವರ್ಧನ್ ಗುರೂಜಿ ಅವರ ಎಲಿಮಿನೇಷನ್ ನಂತರ ಮನೆಯಲ್ಲಿ 5 ಜನ ಸ್ಪರ್ಧಿಗಳು ಮಾತ್ರ ಉಳಿದಿದ್ದಾರೆ. ಉಳಿದಿರುವ ಐವರು ಕೂಡಾ ಪ್ರಬಲ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದು ಇವರಲ್ಲಿ ಈ ಬಾರಿ ಬಿಗ್ ಬಾಸ್ ಟ್ರೋಫಿಯನ್ನು ಯಾರು ಹಿಡಿಯಲಿದ್ದಾರೆ ಎನ್ನುವುದನ್ನು ಈಗಲೇ ಊಹೆ ಮಾಡುವುದು ನಿಜವಾಗಲೂ ಕಷ್ಟ ಎನಿಸುತ್ತದೆ. ಕೊನೆಯ
Read More...