Kannada News ,Latest Breaking News
Browsing Tag

black thread

ಈ 3 ರಾಶಿಯವರು ಕಾಲಿಗೆ ಕಪ್ಪು ದಾರ ಕಟ್ಟಿದರೆ ಕಷ್ಟಗಳ ಮೇಲೆ ಕಷ್ಟ ತಪ್ಪಿದ್ದಲ್ಲ!

Black Thread tips:ಈ 3 ರಾಶಿಯವರು ಯಾವುದೇ ಕಾರಣಕ್ಕೂ ಕಪ್ಪು ದಾರವನ್ನು ಕೈಗೆ, ಕಾಲಿಗೆ ಕಟ್ಟಿಕೊಳ್ಳಬಾರದು. ಈಗಿನ ಕಾಲದಲ್ಲಿ ಯುವಕ ಮತ್ತು ಯುವತಿಯರು ತಮ್ಮ ಕಾಲು ಮತ್ತು ಕೈಗಳಿಗೆ ಕಪ್ಪು ದಾರವನ್ನು ಧರಿಸುತ್ತಾರೆ. ಇನ್ನು ಕೆಲವರು ಕಪ್ಪು ದಾರವನ್ನು ಅನಿವಾರ್ಯ ಕಾರಣದಿಂದ ಕಟ್ಟಿಕೊಂಡರೆ ಇನ್ನು ಕೆಲವರು ಈ ಕಪ್ಪು ದಾರವನ್ನು ಹುಡುಗಾಟಿಕೆಗಾಗಿ ಕಟ್ಟಿಕೊಳ್ಳುತ್ತಾರೆ. ಇವರು ತಮ್ಮ ರಾಶಿಗೆ ಅನುಗುಣವಾಗಿ ಕಪ್ಪು ದಾರವನ್ನು ಕೈಗೆ
Read More...