ಹೊಂಬಾಳೆ ಫಿಲ್ಮ್ಸ್ ನಿಂದ ಸಾವಿರಾರು ಕೋಟಿ ಹೂಡಿಕೆ: ಶುಭ ಹಾರೈಸಿದ ನಟ ಪ್ರಭಾಸ್! ವೈರಲ್ ಆಯ್ತು ಪೋಸ್ಟ್
Hombale Films :ಕೆಜಿಎಫ್(KGF) ಮತ್ತು ಕಾಂತರಾ(Kantara) ಸಿನಿಮಾ ಗಳ ಮೂಲಕ ಇಡೀ ದೇಶದಲ್ಲಿ ಹೆಸರನ್ನು ಮಾಡುತ್ತಾ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್(Hombale films) ಈಗಾಗಲೇ ಕನ್ನಡ ಮಾತ್ರವೇ ಅಲ್ಲದೇ ದಕ್ಷಿಣದ ನಾಲ್ಕು ಭಾಷೆಗಳಲ್ಲೂ ಸಹಾ ಸಿನಿಮಾ ನಿರ್ಮಾಣವನ್ನು ಮಾಡುವ ಮೂಲಕ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಹೊರ ಹೊಮ್ಮಿದ್ದು, ಮುಂದಿನ ದಿನಗಳಲ್ಲಿ!-->…
Read More...