ಆದಿಪುರುಷ್ ಸಿನಿಮಾಕ್ಕೆ ಹೊಸ ಕಂಟಕ: ಸೆನ್ಸಾರ್ ಬೋರ್ಡ್ ಗೆ ನೋಟೀಸ್ ಜಾರಿ ಮಾಡಿದ ಕೋರ್ಟ್
Adipurush movie ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್ ನಟ ಪ್ರಭಾಸ್(Prabhas) ಅವರಿಗೆ ಬಾಹುಬಲಿ ಸಿನಿಮಾ ನಂತರ ದೊಡ್ಡ ಯಶಸ್ಸು ನೀಡುವ ಸಿನಿಮಾ ಯಾವುದೂ ಸಿಕ್ಕಿಲ್ಲ. ಬಿಡುಗಡೆ ಆದ ಎರಡೂ ಸಿನಿಮಾಗಳು ಸೋತಿವೆ. ಈಗ ಅವರ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ್(Adipurush movie) ಟ್ರೈಲರ್ ಬಿಡುಗಡೆ ಆದಾಗಿನಿಂದಲೂ ಸಹಾ ಪ್ರೇಕ್ಷಕರ ಟೀಕೆಗೆ ಅದು ಒಳಗಾಗಿದೆ. ಅಲ್ಲದೇ ವಿ ವಾ ದಗಳಿಗೆ ಸಹಾ ಕಾರಣವಾಗಿದೆ. ಚಿತ್ರ ತಂಡ ಕೆಲವೊಂದು!-->…
Read More...