ಮೊಸರು ಬೇಸಿಗೆಯಲ್ಲಿ ಸಕ್ಕರೆ ಕಾಯಿಲೆ ಇದ್ದವರು ಹೀಗೆ ಸೇವಿಸಿ ನೋಡಿ!
Curd Health tips in kannada :ದೇಹವನ್ನು ತಂಪು ಮಾಡುವ ಈ ಮನೆಮದ್ದು ಬೇಸಿಗೆಯಲ್ಲಿ ಇದು ತುಂಬಾನೇ ಒಳ್ಳೆಯದು.ನಿಮ್ಮ ದೇಹ ಎಷ್ಟೇ ಹೀಟ್ ಆಗಿರಲಿ, ಕೈ ಕಾಲು ಉರಿ ಕಣ್ಣು ಉರಿ ಹೊಟ್ಟೆ ಉರಿ ಆಗುತ್ತಿದ್ದರು ಸಹ ಈ ಮನೆಮದ್ದನ್ನು ಮಾಡಿ ಕುಡಿಯಿರಿ ದೇಹ ತಣ್ಣಗೆ ಆಗುತ್ತದೆ.ನಿಮ್ಮ ದೇಹದಲ್ಲಿರುವ ಉಷ್ಣ ಬೇಗ ಕಡಿಮೆಯಾಗುತ್ತದೆ. ದೇಶದಲ್ಲಿ ಉಷ್ಣತೆ ಜಾಸ್ತಿಯಾದರೆ ಎಷ್ಟು ನೀರು ಕುಡಿದರೂ ಅದು ಕಂಟ್ರೋಲ್ ಗೆ ಬರಲು ಸಾಧ್ಯ!-->…
Read More...