Custard apple :ಸೀತಾಫಲ ಈ ಸಮಸ್ಸೆ ಇರುವವರು ತಿನ್ನಲೇಬೇಕು!
Custard apple :ಸೀತಾಫಲ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ. ಹೀಗಾಗಿ ಮನೆಯವರೆಲ್ಲ ಕುಳಿತು ಆರಾಮವಾಗಿ ತಿನ್ನಬಹುದು.
ಸೀತಾಫಲ ಹಣ್ಣು ಆರೋಗ್ಯಕರ ಎಂದು ಹೇಳುತ್ತಾರೆ. ಆದರೆ ಜನರಿಗೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸೀತಾಫಲ ಹಣ್ಣನ್ನು ತಿಂದರೆ ಹಾಗಾಗುತ್ತದೆ ಹೀಗಾಗುತ್ತದೆ ಎಂಬ ಗೊಂದಲ ಕೂಡ ಇದೆ. ಆದರೆ ನಿಜ ಹೇಳಬೇಕೆಂದರೆ ಸೀತಾಫಲ ಹಣ್ಣು ಯಾರು ಬೇಕಾದರೂ ತಿನ್ನಬಹುದು.
ಇದರಲ್ಲಿ ನೈಸರ್ಗಿಕವಾದ ಸಿಹಿ!-->!-->!-->!-->!-->…
Read More...