Kannada News ,Latest Breaking News
Browsing Tag

Delhi

ಮಂದಿರ ಪ್ರದೇಶದಲ್ಲಿ ಮಟನ್ ಡಿಲೆವರಿ ಕೊಡಲ್ಲ, ನನಗೆ ಉದ್ಯೋಗಕ್ಕಿಂತ ಧರ್ಮ ಮುಖ್ಯ: ಸ್ವಿಗ್ಗಿ ಡಿಲೆವರಿ ಬಾಯ್

Kannada News :ಧರ್ಮ ಹಾಗೂ ಧಾರ್ಮಿಕ ಆಚರಣೆಗಳಿಗೆ ನಮ್ಮ ದೇಶದಲ್ಲಿ ವಿಶೇಷವಾದ ಪ್ರಾಮುಖ್ಯತೆ ಮತ್ತು ಮಹತ್ವ ಇದ್ದು, ಸಂಪ್ರದಾಯವಾದಿಗಳು ತಮ್ಮ ಧರ್ಮವನ್ನು ಮೀರಿ ಯಾವುದೇ ಕೆಲಸವನ್ನು ಮಾಡಲು ಒಪ್ಪುವುದಿಲ್ಲ. ಇತ್ತೀಚಿಗಷ್ಟೇ ಟಿವಿ ಯ ಕುಕ್ಕಿಂಗ್ ರಿಯಾಲಿಟಿ ಶೋ ನಲ್ಲಿ ಮಹಿಳೆಯೊಬ್ಬರು ಮೊಟ್ಟೆ ಬೇಯಿಸುವುದಕ್ಕೆ ತನ್ನ ಧರ್ಮದಲ್ಲಿ ಅನುಮತಿ ಇಲ್ಲ ಎಂದು ಶೋ ನಿಂದ ಹೊರ ಬರಲು ಸಜ್ಜಾಗಿದ್ದರು. ಆ ಸುದ್ದಿ ಮಾಸುವ ಮೊದಲೇ ಇದೀಗ ಅಂತಹುದೇ
Read More...