ಬಿಗ್ ಬಾಸ್ ಆಟದಿಂದ ರೂಪೇಶ್ ರಾಜಣ್ಣ ಔಟ್: ಅಂತಿಮ ಕ್ಷಣಗಳಲ್ಲಿ ಸಾಥ್ ನೀಡದ ಅದೃಷ್ಟ
ಕನ್ನಡ ಬಿಗ್ ಬಾಸ್ ಸೀಸನ್ ಒಂಬತ್ತರ (Bigg Boss Kannada) ಆಟ ಮುಗಿಯುವ ಸಮಯ ಹತ್ತಿರವಾಗಿದೆ. ಅಂತಿಮ ಘಟ್ಟವನ್ನು ತಲುಪಿರುವ ಬಿಗ್ ಬಾಸ್ ಆಟದಲ್ಲಿ ಟ್ರೋಫಿ ಗೆಲ್ಲೋರು ಯಾರು ? ಎನ್ನುವ ಪ್ರಶ್ನೆ ಕಾಡುತ್ತಿದೆ. ಟಾಪ್ ಐದಕ್ಕೆ ಬಂದಿದ್ದ ಸ್ಪರ್ಧಿಗಳಲ್ಲಿ ಈಗಾಗಲೇ ದಿವ್ಯಾ ಉರುಡುಗ(Divya Uruduga) ಎಲಿಮಿನೇಷನ್ (Elimination) ಆಗಿ ಮನೆಯಿಂದ ಹೊರ ಬಂದಾಗಿದೆ. ಅದಾದ ಮೇಲೆ ಮನೆಯಲ್ಲಿ ಉಳಿದಿದ್ದು ನಾಲ್ಕು ಜನ ಸ್ಪರ್ಧಿಗಳು.!-->…
Read More...