ನಟನೆಗೆ ಬ್ರೇಕ್, ಹೊಸ ಉದ್ಯಮಕ್ಕೆ ಚಾಲನೆ: ಶೈನ್ ಶೆಟ್ಟಿ ಅವರ ಕಾರ್ಯಕ್ಕೆ ಹರಿದು ಬಂತು ಮೆಚ್ಚುಗೆ
ಶೈನ್ ಶೆಟ್ಟಿ(Shine Shetty) ಈ ಹೆಸರಿಗೆ ಪರಿಚಯದ ಅಗತ್ಯ ಖಂಡಿತ ಇಲ್ಲ. ಕನ್ನಡ ಬಿಗ್ ಬಾಸ್ ಸೀಸನ್ ಏಳರಲ್ಲಿ(Big Boss Kannada Season 7) ದೊಡ್ಡ ಜನಪ್ರಿಯತೆಯನ್ನು ಪಡೆಯುವುದರ ಜೊತೆಗೆ ಬಿಗ್ ಬಾಸ್ ವಿನ್ನರ್ ಆದ ಶೈನ್ ಶೆಟ್ಟಿ ಪ್ರಸ್ತುತ ಸಿನಿಮಾಗಳಲ್ಲಿ ಕೂಡಾ ನಟಿಸುತ್ತಿದ್ದಾರೆ. ಆದರೆ ವರ್ಷಗಳ ಹಿಂದೆ ಅವರು ಸೀರಿಯಲ್ ಗಳಲ್ಲಿ ನಟಿಸುತ್ತಿದ್ದರು. ಆಗಲೇ ಸಿನಿಮಾ ಮಾಡಬೇಕು ಎನ್ನುವ ಉತ್ಸಾಹದಿಂದ ಕಿರುತೆರೆಯಿಂದ!-->…
Read More...