Gastric Problem :ಗ್ಯಾಸ್ ಟ್ರಬಲ್ ಹೊಟ್ಟೆ ನೋವು ಹೊಟ್ಟೆಯುಬ್ಬರ ಇಲ್ಲಿದೆ ನೋಡಿ ಮನೆಮದ್ದು!
Gastric Problem:ಹೊಟ್ಟೆಯುಬ್ಬರ ಹೊಟ್ಟೆನೋವು ಗ್ಯಾಸ್ ಟ್ರಬಲ್ ಇಂತಹ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಏಕೆಂದರೆ ಇಂದಿನ ಜೀವನ ಶೈಲಿಯು ಕೂಡ ಹಾಗೆ ಇದೆ. ಒತ್ತಡ ಅನಾರೋಗ್ಯಕರ ಆಹಾರ ಕ್ರಮ ಮತ್ತು ಅತಿಯಾದ ಔಷಧಿ ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಬರಬಹುದು. ಇವೆಲ್ಲವು ಕಿರಿಕಿರಿಯನ್ನುಂಟು ಮಾಡುತ್ತದೆ. ಹೊಟ್ಟೆಯಲ್ಲಿ ತಳಮಳ ಉಂಟಾದರೆ ಒಂದು ಕಡೆ!-->…
Read More...