Kannada News ,Latest Breaking News
Browsing Tag

Hanuman jayanti

ಹನುಮಾನ್ ಜಯಂತಿ ದುರ್ಭಾಗ್ಯ ದೂರ ಮಾಡಲು ಆಂಜನೇಯ ಸ್ವಾಮಿಗೆ ಈ ಚಿಕ್ಕ ವಸ್ತು ಅರ್ಪಿಸಿರಿ 2023!

ಹನುಮಾನ್ ಜಯಂತಿ ಶುಭಾಶಯಗಳು.6 ಎಪ್ರಿಲ್ ದಿನ ನಮ್ಮೆಲ್ಲರ ಪ್ರೀತಿಯ ಭಗವಂತನಾದ ಆಂಜನೇಯ ಸ್ವಾಮಿಯ ಜನ್ಮ ದಿನವಾಗಿದೆ. ಹಾಗಾಗಿ ಭಗವಂತನಾದ ಶ್ರೀ ರಾಮರ ಭಕ್ತರಿಗೆ ತುಂಬಾನೇ ತುಂಬಾನೇ ಮಹತ್ವಪೂರ್ಣ ಎಂದೂ ತಿಳಿಯಲಾಗಿದೆ. ಈ ದಿನ ಆಂಜನೇಯ ಸ್ವಾಮಿಯ ಭಕ್ತರು ಆಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಪ್ರಯೋಗ ಮತ್ತು ಉಪಯೋಗ ಮಾಡಿ ಪ್ರಯತ್ನ ಮಾಡುತ್ತಾರೆ.ಇನ್ನು ಇವುಗಳನ್ನು ಮಾಡುವುದರಿಂದ ಆಂಜನೇಯ ಸ್ವಾಮಿಯ ವಿಶೇಷವಾದ
Read More...