Kannada News ,Latest Breaking News
Browsing Tag

Harley Davidson

11 ಲಕ್ಷದ ಬೈಕ್ ನಲ್ಲಿ ಹಾಲು ಮಾರಾಟ ಮಾಡಲು ಹೊರಟ ವ್ಯಕ್ತಿ: ವೀಡಿಯೋ ನೋಡಿ ಜನ ಶಾಕ್!!

Indian man uses Harley-Davidson to deliver milk ಸೋ಼ಷಿಯಲ್ ಮೀಡಿಯಾ(Social Media) ಎನ್ನುವ ಜಗತ್ತಿನಲ್ಲಿ ಪ್ರತಿ ನಿತ್ಯ ವೈವಿದ್ಯಮಯ ಎನಿಸುವ ಅದೆಷ್ಟೋ ವೀಡಿಯೋಗಳು ವೈರಲ್ (viral videos) ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಫನ್ನಿ ಎನಿಸಿದರೆ, ಇನ್ನೂ ಕೆಲವು ಆಶ್ಚರ್ಯವನ್ನು ಉಂಟು ಮಾಡುವ ಹಾಗಿರುತ್ತವೆ. ಇಂತಹ ವೀಡಿಯೋಗಳು ನೆಟ್ಟಿಗರಿಗೆ ಬಹಳ ಇಷ್ಟವಾಗುತ್ತದೆ. ಅಲ್ಲದೇ ಇಂತಹ ವೀಡಿಯೋಗಳು ಬಹಳ ಬೇಗ ವೈರಲ್
Read More...