ದೇಶದ ಪ್ರತಿ ಹೆಣ್ಣು ಉರ್ಫಿನ ನೋಡಿ ಕಲಿಯಬೇಕಿದೆ: ಹನಿ ಸಿಂಗ್ ಮಾತಿಗೆ ಶಾಕ್ ಆದ ನೆಟ್ಟಿಗರು
Honey singh about Urfi Javed ನಟಿ ಉರ್ಫಿ ಜಾವೇದ್(Urfi Javed) ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯ ಆಗಿರುವವರಿಗೆ ತಿಳಿದಿರುವ ಹೆಸರಾಗಿದೆ. ಹಿಂದಿಯ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಉರ್ಫಿ ಅನಂತರ ತನ್ನ ಚಿತ್ರ ವಿಚಿತ್ರ ತುಂಡುಡುಗೆಗಳಿಂದಲೇ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಉರ್ಫಿ(Urfi) ಸಾರ್ವಜನಿಕ ಸ್ಥಳಗಳಲ್ಲೇ ತೀರಾ ಕಡಿಮೆ ಬಟ್ಡೆಗಳನ್ನು ಧರಿಸಿ ಕ್ಯಾಮರಾ ಮುಂದೆ!-->…
Read More...