ಬಾತ್ ಟಬ್ ನಲ್ಲಿ ಹಾಟ್ ಮತ್ತು ಬೋಲ್ಡ್ ಆದ ರಾಗಿಣಿ ದ್ವಿವೇದಿ: ಥ್ರಿಲ್ಲಾದ ಅಭಿಮಾನಿಗಳು
Ragini Dwivedi:ನಟಿ ರಾಗಿಣಿ ದ್ವಿವೇದಿ ಸ್ಯಾಂಡಲ್ವುಡ್ ನಲ್ಲಿ(Sandalwood) ದೊಡ್ಡ ಹೆಸರನ್ನು ಮಾಡಿರುವ ಸ್ಟಾರ್ ನಟಿ. ಕನ್ನಡದಲ್ಲಿ ನಟಿಯು ಹೊಸ ಸಿನಿಮಾ ಮಾಡುತ್ತಿರುವ ಬಗ್ಗೆ ಯಾವುದೇ ಹೊಸ ಅಪ್ಡೇಟ್ ಇಲ್ಲ. ಆದರೆ ನಟಿ ರಾಗಿಣಿ ದ್ವಿವೇದಿ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಇವರನ್ನು ಹಿಂಬಾಲಿಸುವ ದೊಡ್ಡ ಸಂಖ್ಯೆಯ ಫಾಲೋಯರ್ಸ್ ಕೂಡಾ ಇದ್ದಾರೆ. ರಾಗಿಣಿ(Ragini) ಶೇರ್ ಮಾಡುವ ಫೋಟೋಗಳು, ವೀಡಿಯೋಗಳು!-->…
Read More...