IPL 2023 Auction Players Final List :ಐಪಿಎಲ್ 2023 ಹರಾಜಿಗೂ ಮುನ್ನ 586 ಆಟಗಾರರು ಔಟ್
IPL 2023 Auction Players Final List ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) (IPL) ನ ಮುಂದಿನ ಋತುವಿನ ಆಟಗಾರರ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಐಪಿಎಲ್ 2023ರ ಋತುವಿನ ಆಟಗಾರರ ಹರಾಜು ಪಟ್ಟಿ ಮುನ್ನೆಲೆಗೆ ಬಂದಿದೆ. ಆರಂಭದಲ್ಲಿ 991 ಆಟಗಾರರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು, ಈಗ 405 ಮಾತ್ರ ಉಳಿದಿದ್ದಾರೆ. ಅಂದರೆ, ಹರಾಜಿಗೂ ಮುನ್ನವೇ 586 ಆಟಗಾರರು ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ.
!-->!-->…
Read More...