ಬಾಲಿವುಡ್ ನಲ್ಲಿ ಸಿಗಲಿಲ್ಲ ಸಕ್ಸಸ್: ಈಗ ಸೌತ್ ಸ್ಟಾರ್ ಸಿನಿಮಾ ನಾಯಕಿಯಾದ ಜಾನ್ವಿ ಕಪೂರ್! ಇಲ್ಲಿ ಸಿಗುತ್ತಾ ಸಕ್ಸಸ್
Jhanvi Kapoor ದಕ್ಷಿಣ ಸಿನಿಮಾ ರಂಗ ಮತ್ತು ಬಾಲಿವುಡ್ ನಲ್ಲಿ ತನ್ನದೇ ಆದ ಒಂದು ಅಧ್ಯಾಯವನ್ನುಳ್ಳ ಏಕೈಕ ಸ್ಟಾರ್ ನಟಿ ದಿವಂಗತ ಶ್ರೀದೇವಿ (Sridevi kpoor) ಅವರ ಪುತ್ರಿ ಜಾನ್ವಿ ಕಪೂರ್ ಈಗ ದಕ್ಷಿಣ ಸಿನಿಮಾ ರಂಗದ ಕಡೆಗೆ ಮುಖ ಮಾಡಿದ್ದಾರೆ. ಹೊರ ಬಂದಿರುವ ಸುದ್ದಿಗಳ ಪ್ರಕಾರ ಈಗ ಜಾನ್ವಿ ಕಪೂರ್(Jhanvi Kapoor) ತೆಲುಗಿನ ಸ್ಟಾರ್ ನಟ ಸೌತ್ ಜ್ಯೂನಿಯರ್ ಎನ್‌ಟಿಆರ್‌ಗೆ (Jr.Ntr) ನಾಯಕಿಯಾಗಿ ಸಿನಿಮಾವೊಂದರಲ್ಲಿ ನಟಿಸಲು!-->…
Read More...