ಕಾಂತಾರ ನೋಡಿ 2 ವಾರ ಆಸ್ಪತ್ರೆ ಸೇರಿದ್ದೆ: ಕಾಂತಾರ ಬಗ್ಗೆ ಸೋನು ಶ್ರೀನಿವಾಸ್ ಗೌಡ ರಿಯಾಕ್ಷನ್
Sonu gowda about kantara : ರಿಷಬ್ ಶೆಟ್ಟಿ(Rishab Shetty) ನಟಿಸಿ, ನಿರ್ದೇಶನ ಮಾಡಿದ ಕಾಂತರಾ(Kantara) ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದುಕೊಂಡು ಸುಮಾರು 500 ಕೋಟಿಯಷ್ಟು ಕಲೆಕ್ಷನ್ ಮಾಡಿ, ಬ್ಲಾಕ್‌ಬಸ್ಟರ್ ಸಿನಿಮಾಗಳ ಸಾಲಿಗೆ ಸೇರ್ಪಡೆಯಾಗಿದೆ. ಇತ್ತೀಚಿಗಷ್ಟೇ ಈ ಸಿನಿಮಾ ಟಿವಿಯಲ್ಲಿ ಕೂಡಾ ಪ್ರಸಾರ ಕಂಡು ಹೊಸ ದಾಖಲೆಯನ್ನು ಬರೆದಿದೆ. ಮೊದಲು ಕನ್ನಡದಲ್ಲಿ ಬಂದ ಸಿನಿಮಾ ಇಲ್ಲಿ ಕಂಡ ಯಶಸ್ಸಿನ ಬಳಿಕ!-->…
Read More...