ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಗೆ ದಿನಗಣನೆ: ಮಾಲಾಶ್ರೀ, ರಿಷಬ್ ಶೆಟ್ಟಿ ಬರ್ತಾರಾ? ಏನಿದು ವೈರಲ್ ಸುದ್ದಿ?
Weekend With Ramesh :ಬಹುಭಾಷಾ ನಟ, ಕನ್ನಡ ಚಿತ್ರರಂಗದಲ್ಲಿ(Kannada cinema industry) ದೊಡ್ಡ ಹೆಸರೇನು ಮಾಡಿರುವ ನಟ ರಮೇಶ್ ಅರವಿಂದ್(Ramesh Arvind) ಅವರು ಸಿನಿಮಾಗಳು ಮಾತ್ರವೇ ಅಲ್ಲದೆ ಕನ್ನಡ ಕಿರುತೆರೆಯಲ್ಲೂ(Kannada Small Screen) ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಕಿರುತೆರೆಯ ಜನಪ್ರಿಯ ಶೋಗಳಿಗೆ ನಿರೂಪಕನಾಗಿ ಅವರಿಗೆ ಒಳ್ಳೆಯ ಬೇಡಿಕೆ ಇದೆ. ಈಗಾಗಲೇ ಕೆಲವೊಂದು ಜನಪ್ರಿಯ ಕಾರ್ಯಕ್ರಮಗಳನ್ನು!-->…
Read More...