Sapthami Gowda: ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಸಪ್ತಮಿ ಗೌಡ! ಯಾವ ಧಾರವಾಹಿ ಮೂಲಕ ಗೊತ್ತಾ?
Sapthami Gowda: ಕಾಂತಾರ ಸಿನಿಮಾ ತೆರೆಕಂಡ ನಂತರ ಭಾರಿ ಬೇಡಿಕೆ ಸೃಷ್ಟಿಯಾಗಿರುವುದು ರಿಷಬ್ ಶೆಟ್ಟಿ ಅವರಿಗೆ ಮಾತ್ರವಲ್ಲ, ಸಪ್ತಮಿ ಗೌಡ ಅವರಿಗು ಕೂಡ. ಕಾಂತಾರ ಗಿಂತ ಮೊದಲು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರು ಸಹ ಸಪ್ತಮಿ ಗೌಡ ಅವರಿಗೆ ಬಿಗ್ ಬ್ರೇಕ್ ನೀಡಿದ್ದು ಕಾಂತಾರ.…