ಒಂದೆ ಸ್ಕೂಟಿ, 4 ಹುಡುಗಿಯರು, ಅತಿವೇಗ, ನಿರ್ಭೀತ ವರ್ತನೆ: ವಿಡಿಯೋ ನೋಡಿದವರು ಶಾಕ್
Girl Riding Scooty Video: ಸೋಷಿಯಲ್ ಮೀಡಿಯಾದಲ್ಲಿ ವಿಚಿತ್ರವಾಗಿ ಸ್ಕೂಟಿ ಓಡಿಸುವ ಹುಡುಗಿಯರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮುಂಬೈನ ಬೀದಿಗಳಲ್ಲಿ ಒಬ್ಬ ಹುಡುಗಿ ಸ್ಕೂಟಿ ಓಡಿಸುತ್ತಿದ್ದಾಳೆ, ಅವಳ ಹಿಂದೆ ಇನ್ನೂ ಮೂವರು ಹುಡುಗಿಯರು ಕುಳಿತಿದ್ದಾರೆ. ವಾಹನದ ವೇಗ ಎಷ್ಟರಮಟ್ಟಿಗಿದೆಯೆಂದರೆ ನಾಲ್ಕು ಚಕ್ರದ ವಾಹನಗಳೂ ಹಿಂದೆ ಉಳಿದಿವೆ.
ಹೆಲ್ಮೆಟ್ ಇಲ್ಲದೇ ಹುಡುಗಿಯರು ಸ್ಕೂಟಿ ಓಡಿಸುತ್ತಿದ್ದರು
ಒಂದೇ!-->!-->!-->!-->!-->…
Read More...