ತನ್ನ ಕ್ರಶ್ ಮದ್ವೆ ಆಯ್ತು ಅಂತ ಬೇಸರಗೊಂಡ ಸಾನ್ವಿ ಸುದೀಪ್ ಮಾಡಿದ್ದೇನು ಗೊತ್ತಾ?
Sanvi Sudeep :ಸ್ಯಾಂಡಲ್ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್(Sudeep) ಅವರ ಮಗಳು ಸಾನ್ವಿ (Sanvi Sudeep) ಇದೀಗ ಒಂದು ವಿಶೇಷವಾದ ಕಾರಣದಿಂದಾಗಿ ಸುದ್ದಿಯಾಗಿದ್ದಾರೆ. ಸಾನ್ವಿ ಅವರೀಗ ತಮ್ಮ ಕ್ರಶ್ ಮದುವೆ ಮಾಡಿಕೊಂಡಿದ್ದಕ್ಕೆ ಬೇಸರವನ್ನು ಹೊರ ಹಾಕಿದ್ದಾರೆ. ಕನ್ನಡ ಹಾಗೂ ದಕ್ಷಿಣದ ಸಿನಿಮಾಗಳ ಮೂಲಕ ದೊಡ್ಡ ಹೆಸರನ್ನು ಮಾಡಿರುವ ನಟ ಕಿಚ್ಚ ಸುದೀಪ್(Kichcha Sudeep) ಅವರು ಬಾಲಿವುಡ್ ಮಂದಿಗೂ ಚಿರಪರಿಚಿತ ನಟನಾಗಿದ್ದಾರೆ.!-->…
Read More...