ನಿಂಬೆಹಣ್ಣಿನ ಈ ಉಪಾಯಗಳನ್ನ ಬಳಸಿದ್ರೆ ಅಪಾರ ಧನವೃದ್ಧಿಯಾಗುತ್ತದೆ!
Lemon Remedies:ಬಹುತೇಕ ಮನೆಗಳಲ್ಲಿ ನಿಂಬೆಯನ್ನು ಬಳಸುತ್ತಾರೆ. ನಿಂಬೆಯನ್ನು ಆಯುರ್ವೇದದಲ್ಲಿ ಔಷಧಿಯಾಗಿಯೂ ಬಳಸುತ್ತಾರೆ. ನಿಂಬೆಯಲ್ಲಿ ವಿಟಮಿನ್ ಸಿ ಸಾಕಷ್ಟು ಕಂಡುಬರುತ್ತದೆ, ಇದು ದೇಹಕ್ಕೆ ಅಗತ್ಯವಾದ ಅಂಶವಾಗಿದೆ. ಇದರ ಕೊರತೆಯು ಸ್ಕರ್ವಿ ಕಾಯಿಲೆಯ ಅಪಾಯವನ್ನು ಉಂಟುಮಾಡುತ್ತದೆ. ನಿಂಬೆಯನ್ನು ಆಯುರ್ವೇದದಲ್ಲಿ ಮಾತ್ರವಲ್ಲದೆ ವಾಸ್ತು ಶಾಸ್ತ್ರದಲ್ಲಿಯೂ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಜೀವನದಲ್ಲಿ ಬರುವ ಸಮಸ್ಯೆಗಳ!-->…
Read More...