ಮಹಾಶಿವರಾತ್ರಿಯಂದು ಅನುಸರಿಸಲೆ ಬೇಕಾದ ಪೂಜೆಯ ಪ್ರಮುಖ ನಿಯಮಗಳು!
MahaShivaratri pooje niyama ಶನಿವಾರ, ಫೆಬ್ರವರಿ 18, 2023 ರಂದು, ಮಹಾಶಿವರಾತ್ರಿಯ ಹಬ್ಬವನ್ನು ದೇಶದಾದ್ಯಂತ ವೈಭವ ಮತ್ತು ನಂಬಿಕೆಯೊಂದಿಗೆ ಆಚರಿಸಲಾಗುತ್ತದೆ. ಈ ದಿನ ಭಕ್ತ ಸಮೂಹವೇ ಕಾಣಸಿಗುತ್ತದೆ. ಏಕೆಂದರೆ ಮಹಾಶಿವರಾತ್ರಿಯು ಹಿಂದೂ ಧರ್ಮ ಮತ್ತು ಶಿವನಿಗೆ ಸಂಬಂಧಿಸಿದ ಪ್ರಮುಖ ಹಬ್ಬವಾಗಿದೆ. ಈ ದಿನದಂದು ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಮತ್ತು ಶಿವನನ್ನು ಭಕ್ತಿಯಿಂದ ಪೂಜಿಸುತ್ತಾರೆ.
ಮಹಾಶಿವರಾತ್ರಿಯಂದು!-->!-->!-->…
Read More...