ಮಲೆಯಾಳಂ ಸಿನಿ ರಂಗಕ್ಕೆ ಹಾರಿದ ರಾಜ್ ಬಿ ಶೆಟ್ಟಿ: ಹೊಸ ಸಿನಿಮಾದಲ್ಲಿ ಸಖತ್ ಬ್ಯುಸಿ
ಕನ್ನಡದ ಹೆಸರಾಂತ ಮತ್ತು ಪ್ರತಿಭಾವಂತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ(Raj B Shetty) ಇದೀಗ ಮಲಯಾಳಂ(Malayalam cinema) ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಈಗಾಗಲೇ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡು, ಅಪಾರವಾದ ಅಭಿಮಾನವನ್ನು ಗಳಿಸಿರುವ ರಾಜ್ ಬಿ ಶೆಟ್ಟಿಯವರು ಇತ್ತೀಚಿಗಷ್ಟೇ ಸ್ಯಾಂಡಲ್ ವುಡ್ ನಟಿ ರಮ್ಯಾ(Ramya) ಅವರ ನಿರ್ಮಾಣದ ಮೊದಲ ಸಿನಿಮಾದ ಶೂಟಿಂಗ್ ಮುಗಿಸಿದ್ದು, ಇದೀಗ ಅವರು!-->…
Read More...