ಮೊಡವೆಗೆ 100% ಪಕ್ಕಾ ಮನೆಮದ್ದುಗಳು!
ಈಗಿನ ಕಾಲದಲ್ಲಿ ಹದಿಹರೆಯದ ಯುವಕ ಯುವತಿಯರಲ್ಲಿ ಮೊಡವೆ ಮೂಡುವುದು ಸಾಮಾನ್ಯವಾಗಿದೆ.ಮೊಡವೆ ಮೂಡಲು ಮುಖ್ಯವಾದ ಕಾರಣವೆಂದರೆ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದು.ಈ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದರಿಂದ ಮೊಡವೆಗಳು ಹೆಚ್ಚಾಗುತ್ತವೆ.ಪಿಸಿಒಡಿ ಮತ್ತು ಮುಟ್ಟಿನ ಸಮಸ್ಯೆ ಇದ್ದಾಗಲೂ ಸಹ ಮೊಡವೆಗಳು ಜಾಸ್ತಿಯಾಗುತ್ತವೆ ಜೊತೆಗೆ ಕೂದಲು ಉದುರುವುದು ಸಹ ಆಗುತ್ತಿರುತ್ತದೆ.
ಇನ್ನು ಇಂತಹ ಮೊಡವೆಗಳನ್ನು ಹೊಗಲಾಡಿಸಲು ಮನೆಯಲ್ಲೇ!-->!-->!-->…
Read More...