ತೆಂಗಿನಕಾಯಿಯಿಂದ ಮಾಡಿದ ವಿಶೇಷವಾದ ಈ ಆಹಾರ ಮಧುಮೇಹ ನಿಯಂತ್ರಣದಲ್ಲಿರುತ್ತದೆ!

Featured-Article

ತೆಂಗಿನಕಾಯಿಯನ್ನು ಬಳಸಿಕೊಂಡು ಮಧುಮೇಹವನ್ನು ನಿಯಂತ್ರಿಸುವುದು ಹೇಗೆ ತಿಳಿಯೋಣ ಬನ್ನಿ ..

ಸಾಮಾನ್ಯವಾಗಿ ನಾವು ಆಹಾರವನ್ನು 400 ಗ್ರಾಂ ನಷ್ಟು ಧಾನ್ಯಗಳನ್ನು ಸೇವಿಸುತ್ತೇವೆ ಉದಾಹರಣೆಗೆ ಅನ್ನ , ಚಪಾತಿ , ಜೋಳ , ಸಿರಿಧಾನ್ಯ ಇತ್ಯಾದಿಗಳನ್ನು ತಿನ್ನುತ್ತೇವೆ.ಈ 400 ಗ್ರಾಮ್ ಧಾನ್ಯಗಳ ಬದಲಾಗಿ 150 ಗ್ರಾಂ ನಷ್ಟು ಪ್ರತಿದಿನ ಸೇವಿಸಿ ಉದಾಹರಣೆಗೆ ನೀವು 1 ಕಪ್ ಅನ್ನ ತಿನ್ನುತ್ತಿದ್ದರೆ ಈಗ ಕಾಲು ಕಪ್ ಸೇವಿಸಿ , 3 ಚಪಾತಿ ತಿನ್ನುವವರಾಗಿದ್ದರೆ 1 ಚಪಾತಿ ತಿನ್ನಿ.

ಅರ್ಧ ಹೋಳು ತೆಂಗಿನಕಾಯಿ ಯನ್ನು ಯಾವುದೇ ರೂಪದಲ್ಲಾದರು ನಿಮ್ಮ ಆಹಾರದ ಕ್ರಮದಲ್ಲಿ ಬಳಸಿ ಸೇವಿಸಿ.50 ಗ್ರಾಂ ನಷ್ಟು ನಟ್ಸ್ ಅನ್ನು ತಿನ್ನಿ ಅಂದರೆ ಬಾದಾಮಿ , ಕಡಲೆಬೀಜ , ಪಿಸ್ತಾ ಇತ್ಯಾದಿಗಳನ್ನು ಸೇವಿಸಿ.

ದಿನಕ್ಕೆ 2 ಮೊಟ್ಟೆ ಸೇವಿಸಿ .ಇನ್ನು ಮೊಟ್ಟೆ ತಿನ್ನದವರು ನಟ್ಸ್ ಪ್ರಮಾಣ ಮತ್ತು ಕೊಬ್ಬಿನ ಪ್ರಮಾಣದ ಆಹಾರವನ್ನು ಹೆಚ್ಚು ತಿನ್ನಿ ಅಥವಾ ವರ್ಜಿನ್ ಕೊಕೊನಟ್ ಆಯಿಲನ್ನು 4 ಸ್ಪೂನ್ ಸೇವಿಸಿ.ಮತ್ತು2 ಟೇಬಲ್ ಸ್ಪೂನ್ ತುಪ್ಪವನ್ನು ಆಹಾರದಲ್ಲಿ ಸೇರಿಸಿಕೊಂಡು ಸೇವಿಸಿ.

ಈ ರೀತಿಯಾದ ಆಹಾರ ಕ್ರಮವನ್ನು ಅನುಸರಿಸಿದರೆ ಮಧುಮೇಹ ಖಂಡಿತವಾಗಿ ನಿಯಂತ್ರಣಕ್ಕೆ ಬರುತ್ತದೆ.ಇನ್ನು ನೀವು ಆಹಾರ ತೆಗೆದುಕೊಳ್ಳುವ ಮುನ್ನ ಬ್ಲಡ್ ಶುಗರ್ ಲೆವೆಲ್ ಚೆಕ್ ಮಾಡಿ ನಂತರ ಮೇಲೆ ತಿಳಿಸಿರುವ ರೀತಿಯಾಗಿ ಆಹಾರವನ್ನು ಸೇವಿಸಿ ಮತ್ತೊಮ್ಮೆ ಬ್ಲಡ್ ಶುಗರ್ ಲೆವೆಲ್ ಅನ್ನು ಚೆಕ್ ಮಾಡಿ ಇದರಿಂದ ನಿಮಗೆ ಈ ಟಿಪ್ ಮಹತ್ವ ತಿಳಿಯುತ್ತದೆ.

ಧನ್ಯವಾದಗಳು.

Leave a Reply

Your email address will not be published.