ಹಿಂದೆ ಮುಂದೆ ನೋಡದೇ ದಳಪತಿ ವಿಜಯ್ ಜೊತೆ ಅದು ಮಾಡಬೇಕೆಂದ ನಟಿ: ವೈರಲ್ ಆದ ಹೇಳಿಕೆ

0
34

Thalapati Vijay and Reshma Pasupaleti ಕೆಲವೊಬ್ಬ ಸಿನಿಮಾ ಸೆಲೆಬ್ರಿಟಿಗಳು ತಾವು ಮಾಡುವ ಸಿನಿಮಾ ಕೆಲಸಗಳ ಬದಲಾಗಿ ನೀಡುವ ವಿ ವಾ ದ ಹುಟ್ಟಿಸುವ ಹೇಳಿಕೆಗಳಿಂದಾಗಿಯೇ ಹೆಚ್ಚು ಸುದ್ದಿಯಾಗುತ್ತಾರೆ. ಆ ಸಾಲಿಗೆ ಈಗ ನಟಿ ರೇಶ್ಮಾ‌ ಪಸುಪಲೇಟಿ(Reshma Pasupaleti) ಸಹಾ ಸೇರ್ಪಡೆ ಆಗಿದ್ದಾರೆ. ಈ ನಟಿಯು ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ ರೇಶ್ಮಾ ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ (Thalapati Vijay) ಅವರ ಕುರಿತಾಗಿ ನೀಡಿರುವ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ನಟಿಯ ಮಾತನ್ನು ಕೇಳಿ ಶಾ ಕ್ ಆಗಿದ್ದಾರೆ. ಅಲ್ಲದೇ ನಟಿ ಈಗ ಭರ್ಜರಿ ಟ್ರೋಲ್ ಆಗುತ್ತಿದ್ದಾರೆ.

ಮನೆಯಲ್ಲಿ ಈ ವಸ್ತುಗಳು ಇರುವುದರಿಂದ ಪತಿ-ಪತ್ನಿಯರ ಸಂಬಂಧದಲ್ಲಿ ಬಿರುಕು ಬರಲಿದೆ

ವಯಸ್ಕರ ಶೋ ಮಾದರಿಯಲ್ಲಿ ನಡೆಯುವ ಒಂದು ಕಾರ್ಯಕ್ರಮದ ಸಂದರ್ಶನದಲ್ಲಿ ಭಾಗಿಯಾಗಿದ್ದ ನಟಿ ರೇಶ್ಮಾ ಪಸುಪಲೇಟಿಗೆ(Reshma) ಶೋ ನ ನಿರೂಪಕಿ ಕೇಳಿದ್ದು ಮಾತ್ರ ಕೇವಲ ಹಾಟ್ ಹಾಟ್ ಪ್ರಶ್ನೆಗಳು. ಸೆ ಕ್ಸ್ ಕುರಿತಾಗಿ ಸಹಾ ಕೆಲವೊಂದು ಪ್ರಶ್ನೆಗಳನ್ನು ಪದೇ ಪದೇ ಕೇಳಿದ ಕಾರಣ ರೇಶ್ಮಾ ಸ್ವಲ್ಪ ಟ್ರಿಗರ್ ಆದಂತೆ ಕಂಡು ಬಂದಿತ್ತು. ಪ್ರಶ್ನೆಯೊಂದರಲ್ಲಿ ನಿರೂಪಕಿ ಸ್ತ್ರೀ ಜೊತೆ ಲೈಂ ಗಿ ಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳ ಬೇಕು ಅಂದ್ರೆ ಯಾರ ಜೊತೆ ಆಗಿರುತ್ತದೆ ಎಂದು ಕೇಳಿದ್ದಾರೆ. ಒಂದೆರಡು ನಿಮಿಷ ಯೋಚಿಸಿದ ನಂತರ ನಟಿ ಮಹಿಳೆಯರ ಜೊತೆ ಲೈಂ ಗಿ ಕ ತೆಯಲ್ಲಿ ತೊಡಗುವುದಿಲ್ಲ, ನನಗೆ ಪುರುಷರೇ ಆಗಬೇಕೆಂದು ಹೇಳಿದ್ದಾರೆ.

ಮನೆಯಲ್ಲಿ ಈ ವಸ್ತುಗಳು ಇರುವುದರಿಂದ ಪತಿ-ಪತ್ನಿಯರ ಸಂಬಂಧದಲ್ಲಿ ಬಿರುಕು ಬರಲಿದೆ

ಒಂದು ವೇಳೆ ನಿಮ್ಮ ತಲೆಗೆ ಗನ್ ಇಟ್ಟು ಇಂಥವರ ಜೊತೆ ಸೆ ಕ್ಸ್‌ ಮಾಡು ಎಂದು ಹೇಳಿದರೆ, ಆಗ ನೀವು ಯಾರೊಟ್ಟಿಗೆ ಮಾಡಲು ಒಪ್ಪಿಕೊಳ್ಳುತ್ತೀರಿ ಎನ್ನುವ ಮತ್ತೊಂದು ಪ್ರಶ್ನೆಯನ್ನು ನಿರೂಪಕಿ ಕೇಳಿದರು. ಆಗ ನಟಿಯು ಯಾವುದೇ ಆಲೋಚನೆ ಮಾಡದೇ, ಉತ್ತರ ನೀಡಲು ತಡ ಮಾಡದೇ ತಮಿಳು ನಟ ವಿಜಯ್ ದಳಪತಿ ಹೆಸರನ್ನು ಹೇಳಿದ್ದಾರೆ. ನಟಿ ಹೇಳಿದ ಮಾತು ವೈರಲ್ ಆದ ಮೇಲೆ ನೆಟ್ಟಿಗರು ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದು, ವೈವಿದ್ಯಮಯ ಪ್ರತಿಕ್ರಿಯೆಗಳನ್ನು ಸಹಾ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here