Kannada News ,Latest Breaking News

ಆಲೂಗಡ್ಡೆ ಬಿಪಿ ಇದ್ದವರು ಇವತ್ತೇ ಸೇವಿಸಿ ನೋಡಿ 100% ಶಾಶ್ವತ ಪರಿಹಾರ!

0 10,523

Get real time updates directly on you device, subscribe now.

Those who have BP eat potatoes today:ನಮ್ಮ ದಿನ ಬಳಕೆಯ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದು. ಮನೆಯಲ್ಲಿ ಸಾಂಬರ್ ಮಾಡಲು ರೆಡಿ ಮಾಡುವಾಗ ಮೊದಲಿಗೆ ನೆನಪಿಗೆ ಬರುವುದೇ ಆಲೂಗಡ್ಡೆ! ಆದರೆ ಕೆಲವರಿಗೆ ಆಲೂಗಡ್ಡೆ ಎಂದರೆ, ಅಷ್ಟಕ್ಕೆ ಅಷ್ಟೇ!

ಯಾಕೆಂದ್ರೆ ಈ ತರಕಾರಿಯನ್ನು ವಾರದಲ್ಲಿ ಎರಡು ಮೂರು ಬಾರಿ ಸೇವನೆ ಮಾಡಿದರೆ,ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುತ್ತದೆ, ಕೈಕಾಲು ಕಾಲುಗಳಲ್ಲಿ ಮರಗಟ್ಟುವ ಸಮಸ್ಯೆ ಕಂಡು ಬರುತ್ತದೆ, ಇನ್ನೂ ಕೆಲವರಿಗೆ ಶೀತದಂತಹ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು, ಈ ತರಕಾರಿಯನ್ನು ಸೇವನೆ ಮಾಡಲೇಬಾರದು ಎಂದೆಲ್ಲ ಅಂದು ಕೊಂಡಿರುತ್ತಾರೆ. ಆದರೆ ಅನೇಕ ಆಯಾಮಗಳಲ್ಲಿ ನೋಡು ವುದಾದರೆ, ಆಲೂಗಡ್ಡೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ…

ಹೃದಯದ ಆರೋಗ್ಯಕ್ಕೆ

ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಸಣ್ಣವರಿಂದ ಹಿಡಿದು, ಹಿರಿಯ ರವರೆಗೂ ಕಂಡು ಬರುತ್ತಿರು ವುದು ನಮಗೆಲ್ಲಾ ಗೊತ್ತೇ ಇದೆ.

ಹೀಗಾಗಿ ಹೃದಯದ ಆರೋಗ್ಯ ಚೆನ್ನಾಗಿರ ಬೇಕೆಂದರೆ, ಸರಿಯಾದ ಆಹಾರಪದ್ಧತಿ ಹಾಗೂ ಆರೋಗ್ಯಕಾರಿ ಜೀವನ ಶೈಲಿಯನ್ನು ಅನುಸರಿಸ ಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ, ಆಲೂಗಡ್ಡೆ ತುಂಬಾನೇ ಸಹಾಯಕ್ಕೆ ಬರುತ್ತದೆ.

ನಾರಿನಾಂಶ ಮತ್ತು ಪೊಟ್ಯಾಷಿಯಂ

ಬಹು ಮುಖ್ಯವಾಗಿ ಆಲೂಗಡ್ಡೆಯಲ್ಲಿ ನಾರಿನಾಂಶ ಮತ್ತು ಪೊಟ್ಯಾಷಿಯಂ ಅಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.

ಇದರ ಜೊತೆಗೆ ವಿಟಮಿನ್ಸ್ಗಳಾದ ವಿಟಮಿನ್ ಸಿ ಹಾಗೂ ವಿಟಮಿನ್ ಬಿ6 ಅಂಶಗಳು ಕೂಡ ಯಥೇಚ್ಛವಾಗಿ ಸಿಗುತ್ತದೆ. ಇವುಗಳು ನಮ್ಮ ಹೃದಯದ ಆರೋಗ್ಯ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.

ಬಿಪಿ ಸಮಸ್ಯೆ ಇದ್ದವರಿಗೆ..

ಮೊದಲೇ ಹೇಳಿದ ಹಾಗೆ, ಆಲೂಗಡ್ಡೆಯಲ್ಲಿ ಅಧಿಕ ಪ್ರಮಾಣದಲ್ಲಿ, ನಾರಿನಾಂಶ ಹಾಗೂ ಪೊಟ್ಯಾಷಿಯಂ ಅಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯು ವುದು, ಮಾತ್ರವಲ್ಲದೆ, ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರಿಸಲು ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಅಂಶ ನಿಯಂತ್ರಣಕ್ಕೆ

ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಜಡ ಜೀವನ ಶೈಲಿಯಿಂದಾಗಿ, ಇಂದು ಹೆಚ್ಚಿನವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹಾಗೂ ಕೊಬ್ಬಿನಾಂಶದ ಸಮಸ್ಯೆಯನ್ನು ಎದುರಿ ಸುತ್ತಿದ್ದಾರೆ. ಇದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿ ನಲ್ಲಿ ರಕ್ತದೊತ್ತಡ ಹಾಗೂ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ.

ಹೀಗಾಗಿ ಈ ಸಮಸ್ಯೆಯಿಂದ ದೂರವಿರಬೇಕೆಂದ್ರೆ, ಮಿತಪ್ರಮಾಣ ದಲ್ಲಿ ಆಲೂಗಡ್ಡೆಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದರಿಂದ, ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ, ದೂರವಿರಬಹುದಾಗಿದೆ.Those who have BP eat potatoes today

ಮೇ 25ರಂದು ಶುರುವಾಗಲಿದೆ ಗುರು ಪುಷ್ಯ ಯೋಗ!ಖರೀದಿಸಿ 5 ಮಂಗಳಕರ ವಸ್ತುಗಳನ್ನ

Get real time updates directly on you device, subscribe now.

Leave a comment