Latest Breaking News

2 ಹನಿ ಎಣ್ಣೆಯ ಚಮತ್ಕಾರ ನೋಡಿ.!!

0 46

Get real time updates directly on you device, subscribe now.

ಮೈಗ್ರನ್ ಸಮಸ್ಸೆಗೆ ಬಹಳಷ್ಟು ಜನರು ಚಿಕಿತ್ಸೆ ಮತ್ತು ಕಷಾಯವನ್ನು ತೆಗೆದುಕೊಂಡು ಇರುತ್ತಿರಿ.ಹಲವಾರು ಪ್ರಯೋಗ ಮಾಡಿದರು ಸರಿಹೋಗದೆ ಇದ್ದಾರೆ ಈ ಕೆಲವು ಸುಲಭ ಟಿಪ್ಸ್ ಅನ್ನು ಅನುಸರಿಸಿ.ಮೈಗ್ರನ್ ಗೆ ಮುಖ್ಯ ಕಾರಣವಾದದ್ದು ಪಿತ್ತ ಮತ್ತು ವಾತ.ದೇಹದಲ್ಲಿ ಯಾವಾಗ ಪಿತಾ ಮತ್ತು ವಾತ ಜಾಸ್ತಿ ಆಗುತ್ತದೆಯೋ ಮೈಗ್ರನ್ ಬರುತ್ತದೆ.ಇದಕ್ಕೆ ಔಷಧಿ ಅಷ್ಟೇ ಮನೆಮದ್ದು ಅಲ್ಲ.

ಮೂಗಿನಲ್ಲಿ ಕೆಲವು ಔಷಧಿ ಬಳಕೆ ಮಾಡಿ ನೀವು ಮೈಗ್ರನ್ ದೂರ ಪಡಿಸಬಹುದು.ಶಾಡ್ ಬಿಂಧು ತೈಲವನ್ನು ಕೊಡಿ ಎಂದು ಕೇಳಿ ಅಥವಾ ಅಣು ತೈಲವನ್ನು ತೆಗೆದುಕೊಳ್ಳಿ. ಮೊದಲು ಮುಖಕ್ಕೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಸ್ಟೀಮ್ ತೆಗೆದುಕೊಳ್ಳಿ.

ನಂತರ 2 ಹನಿ ಅಣು ತೈಲವನ್ನು ಮೂಗಿಗೆ ಹಾಕಿ ಮಲಗಿಕೊಳ್ಳಿ.ಈ ರೀತಿ ಸತತವಾಗಿ 7 ದಿನ ಮಾಡಿದರೆ ಮೈಗ್ರನ್ ಕಡಿಮೆ ಆಗುತ್ತದೆ.ಈ ಚಿಕಿತ್ಸೆಯನ್ನು ಬಿಪಿ, ಶುಗರ್, ಪ್ರತಿಯೊಬ್ಬರಿಗೂ ಮಾಡಿಕೊಳ್ಳಬಹುದು. ಒಂದು ವೇಳೆ ಮೈಗ್ರನ್ ಸರಿಯಾಗದೆ ಇದ್ದಾರೆ ಹತ್ತಿರ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ.

Get real time updates directly on you device, subscribe now.

Leave a comment