ಉದ್ದ ಕೂದಲು , ಶೈನಿಂಗ್ ಕೂದಲಿಗೆ ಟಿಪ್ಸ್!

0
6425

ಸಾಮಾನ್ಯವಾಗಿ ಪ್ರತಿ ಮಹಿಳೆಯರಿಗೂ ತಮ್ಮ ಕೂದಲು ಉದ್ದವಾಗಿ ದಟ್ಟವಾಗಿ ಹೊಳೆಯುವಂತೆ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ ಅದಕ್ಕಾಗಿ ಅನೇಕ ಕೆಮಿಕಲ್ ಯುಕ್ತ ಎಣ್ಣೆಗಳ ಮೊರೆ ಹೋಗುತ್ತಾರೆ.ಆದರೂ ಕೆಲವೊಮ್ಮೆ ಯಾವುದರಲ್ಲೂ ಉತ್ತಮ ಫಲಿತಾಂಶ ಸಿಗದೇ ಇದ್ದಾಗ ಇಲ್ಲಿ ತಿಳಿಸಿರುವ ಮನೆ ಮದ್ದನ್ನು ಬಳಸಿ ನೋಡಿ.

ಮನೆ ಮದ್ದು

ಶಂಖಪುಷ್ಪಿ ಚೂರ್ಣ ಮತ್ತು ಬ್ರಾಹ್ಮೀ ಚೂರ್ಣ,ಗ್ರಂಧಿಗೆ ಅಂಗಡಿಯಲ್ಲಿ ತೆಗೆದುಕೊಳ್ಳಿ.

50 ಗ್ರಾಂ ಶಂಖಪುಷ್ಪಿ , 50 ಗ್ರಾಂ ಬ್ರಾಹ್ಮೀ ಚೂರ್ಣ ಮತ್ತು 100 ಗ್ರಾಂ ಎಳ್ಳೆಣ್ಣೆಗೆ ಹಾಕಿ ಕುದಿಸಿ.ಮೀಡಿಯಂ ಫ್ಲೇಮ್ ನಲ್ಲಿ ಇಟ್ಟು ಬಂಗಾರದ ಬಣ್ಣಕ್ಕೆ ತಿರುಗುವವರೆಗೆ ಕುದಿಸಿ.ಹೀಗೆ ಬಂಗಾರದ ಬಣ್ಣ ಬಂದಲ್ಲಿ ಬ್ರಾಹ್ಮೀ ಚೂರ್ಣ ಮತ್ತು ಶಂಖಪುಷ್ಪಿಯ ಸತ್ವ ಬಿಟ್ಟಿದೆ ಎಂದು ಅರ್ಥವಾಗಿದೆ.

ಈ ಎಣ್ಣೆ ತಣ್ಣಗಾದ ನಂತರ 1 ಬಾಟಲಿಯಲ್ಲಿ ಕಾಟನ್ ಬಟ್ಟೆಯ ಸಹಾಯದಿಂದ ಸೋಸಿ ಶೇಖರಿಸಿಟ್ಟುಕೊಳ್ಳಿ.ಈ ಎಣ್ಣೆಯನ್ನು ಪ್ರತಿದಿನ ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ದಟ್ಟವಾಗಿ ಬೆಳೆಯುವುದಲ್ಲದೆ ಹೊಳಪು ಯುಕ್ತವಾಗುತ್ತದೆ.

ಧನ್ಯವಾದಗಳು.

LEAVE A REPLY

Please enter your comment!
Please enter your name here